========================================================================
ಸಮಿತಿಯ ಅಂತರ ರಾಷ್ಟ್ರೀಯ ಮಟ್ಟದ ಕಾರ್ಯಕ್ರಮಗಳ ಪಟ್ಟಿ
========================================================================
ರಾಜ್ಯಮಟ್ಟದ
ಚುಟುಕು ಕವಿ ಸಮ್ಮೇಳನ -2004
27 ಮಾರ್ಚ 2004 ಗದಗ
------------------------------
ಯುವ ತಾರಾ ಸಂಗಮ -2004
(ಯುವ ಜನ ಸಂಗೀತ ಸಾಹಿತ್ಯ ಚಿತ್ರಕಲಾ ಸಮ್ಮೇಳನ )
3 ಮತ್ತು 4 ಎಪ್ರೀಲ್ 2004 ಗದಗ
---------------------------------------
ಯುವಜನ ಸಂಗೀತ ನೃತ್ಯ ಸಮ್ಮೇಳನ -2005
9 ಮತ್ತು 10 ಎಪ್ರೀಲ್ 2005 ಗದಗ
----------------------------------------
ಕಲಾಸಿರಿ -2006
(ರಾಜ್ಯ ಯುವಜನ ಸಂಗೀತ ಸಾಹಿತ್ಯ ನೃತ್ಯ ಸಮ್ಮೇಳನ)
15 ಅಕ್ಟೋಬರ್ 2006 ಗದಗ
-------------------------------
ಕಲಾಸಿರಿ -2007
(ರಾಜ್ಯಯುವಜನಸಂಗೀತಸಾಹಿತ್ಯನೃತ್ಯಸಮ್ಮೇಳನ)
1 ಮತ್ತು 2 ಆಗಷ್ಟ 2007 ಗದಗ
----------------------------------
ಕನ್ನಡ ಮತ್ತು ಸಂಸ್ಕೃತಿ ಸಂಭ್ರಮ -2008
(ರಾಜ್ಯಯುವ ಜನ ಸಂಗೀತ ಸಾಹಿತ್ಯ ನೃತ್ಯ ಸಮ್ಮೇಳನ)
12 ಮತ್ತು 13 ಜುಲೈ 2008 ಗದಗ
------------------------------------
ಕನ್ನಡ ಮತ್ತು ಸಂಸ್ಕೃತಿ ಸಂಭ್ರಮ -2009
ರಾಷ್ಟ್ರೀಯ ಯುವ ಜನ ಸಂಗೀತ ಸಾಹಿತ್ಯ ನೃತ್ಯ ಸಮ್ಮೇಳನ)
12 ಮತ್ತು 13 ಸಪ್ಟೆಂಬರ -2009 ಗದಗ
-----------------------------------------
ಗುರು ವಂದನಾ ಸಮಾರಂಭ -2010
(97 ಜನರಿಂದ ನೇತ್ರದಾನ 97 ಜನರಿಂದ ರಕ್ತದಾನ)
13 ಜೂನ್ 2010 ಗದಗ
--------------------------
ಡಾ.ಪಂ.ಪುಟ್ಟರಾಜ ಸಾಹಿತ್ಯೋತ್ಸವ -2011
(ಕವಿಗೋಷ್ಠಿ ಉಪನ್ಯಾಸ ವಚನ ಗಾಯನ ಪುಸ್ತಕ ಬಿಡುಗಡೆ)
12 ಜೂನ 2011 ಕರ್ನಾಟಕ ವಿದ್ಯಾವರ್ಧಕ ಸಂಘ ಧಾರವಾಡ
-----------------------------------------------------------------
ಗುರುಗುಣಗಾನ -2011
(ಕವಿಗೋಷ್ಠಿ ಉಪನ್ಯಾಸ ವಚನ ಗಾಯನ)
17 ಸಪ್ಟೆಂಬರ 2011 ಗದಗ
-------------------------------
ಡಾ.ಪಂ.ಪುಟ್ಟರಾಜ ಸಾಹಿತ್ಯೋತ್ಸವ -2012
(ಕವಿಗೋಷ್ಠಿ ಉಪನ್ಯಾಸ ವಚನ ಗಾಯನ ಪ್ರಶಸ್ತಿ ಪ್ರದಾನ)
16 ಮಾರ್ಚ 2012 ಕರ್ನಾಟಕ ರಾಜ್ಯ ಮಹಿಳಾ ವಿಶ್ವವಿದ್ಯಾಲಯ ಬಿಜಾಪುರ
------------------------------------------------------------------------------
ಡಾ.ಪಂ.ಪುಟ್ಟರಾಜರ ದ್ವಿತೀಯ ಪುಣ್ಯಸ್ಮರಣೆ
ಗುರುಗುಣಗಾನ -2012
(ಕವಿಗೋಷ್ಠಿ ಉಪನ್ಯಾಸ ವಚನ ಗಾಯನ)
17 ಸಪ್ಟೆಂಬರ 2012 ಗದಗ
ಕಾಮೆಂಟ್ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ