ಡಾ. ಪಂ.ಪುಟ್ಟರಾಜ ಸೇವಾ ಸಮಿತಿಯ
ಪ್ರತಿಷ್ಠಿತ ಪ್ರಶಸ್ತಿ ಗಳು
ಡಾ.ಪಂ.ಪುಟ್ಟರಾಜ ಸೇವಾ ಸಮಿತಿಯ ದಶಮಾನೋತ್ಸವ ಸಂಭ್ರಮಾಚರಣೆ ಸಂಧರ್ಭದಲ್ಲಿ ಸಮಿತಿಯು ಸುಮಾರು ಹತ್ತು ವರ್ಷಗಳಿಂದ ನೀಡಿ ಗೌರವಿಸುತ್ತ ಬಂದ ಪ್ರತಿಷ್ಠಿತ ಪ್ರಶಸ್ತಿಗಳಿಗೆ ಹೊಸ ಸ್ವರೂಪ ನೀಡುವುದರೊಂದಿಗೆ ಪೂಜ್ಯರ ಜನ್ಮ ಶತಮಾನೋತ್ಸವ ವರ್ಷಾಚರಣೆಯ ಈ ಸಂದರ್ಭದಲ್ಲಿ ಹೊಸ ಪ್ರಶಸ್ತಿ ಅಸಿತ್ವಕ್ಕೆ ತಂದಿದ್ದೇವೆ ಆ ಪ್ರಶಸ್ತಿಗಳು ಇಂತಿವೆ ಇವೆ. ಈಗಾಗಲೇ ಅಸ್ತಿತ್ವದಲ್ಲಿ ಇರುವ ಪ್ರಶಸ್ತಿ ಗಳು‘ಪದ್ಮ ಭೂಷಣ’ ಪುಟ್ಟರಾಜ ಗವಾಯಿ ಯುವ ಪುರಸ್ಕಾರ ರಾಷ್ತ್ರೀಯ ಪ್ರಶಸ್ತಿ. ‘ಪದ್ಮ ಭೂಷಣ’ ಪಂ. ಪುಟ್ಟರಾಜ ಕೃಪಾ ಭೂಷಣ ಕಲಾಪೋಷಕ ಗೌರವ ಪ್ರಶಸ್ತಿ. ‘ನಾಡೋಜ’ ಕವಿ ಪುಟ್ಟರಾಜ ಸಾಹಿತ್ಯ ಪುರಸ್ಕಾರ ರಾಜ್ಯ ಪ್ರಶಸ್ತಿ. ಈ ವರ್ಷದಿಂದ ಅಸ್ತಿತ್ವಕ್ಕೆ ತರಲಾದ ನೂತನ ಪ್ರಶಸ್ತಿಗಳು ‘ಗುರುಕುಲ ಭೂಷಣ’ ಕಲಾಗುರು ಗೌರವ ಪ್ರಶಸ್ತಿ. ‘ಗುರು ಕುಮಾರ ಪಂಚಾಕ್ಷರಿ’ ವಚನ ಸಾಹಿತ್ಯ ಪುರಸ್ಕಾರ ರಾಜ್ಯ ಪ್ರಶಸ್ತಿ.
ಕಾಮೆಂಟ್ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ