ಫೋಟೋಗಳು

ಡಾ.ಪುಟ್ಟರಾಜರ 2 ನೇ ಪುಣ್ಯಸ್ಮರಣೆ ಸಮಾರಂಭದಲ್ಲಿ
ಪಂ.ರಾಜಗುರು ಗುರುಸ್ವಾಮಿ ಕಲಿಕೇರಿ ಗದಗ ಇವರನ್ನು ಸಂಮಾನಿಸುತ್ತಿರುವ ಗಣ್ಯರು 
ಡಾ.ಪಂ.ಪುಟ್ಟರಾಜ ಸೇವಾ ಸಮಿತಿಯ ಆಶ್ರಯದಲ್ಲಿ 
17 ಸಪ್ಟೆಂಬರ 2012 ರಂದು ಗದುಗಿನಲ್ಲಿ ಹಮ್ಮಿಕೊಳ್ಳಲಾಗಿದ್ದ 
ಡಾ.ಪುಟ್ಟರಾಜರ 2ನೇ ಪುಣ್ಯಸ್ಮರಣೆ ಸಮಾರಂಭ ಉದ್ಘಾಟಿಸುತ್ತಿರುವ
ಡಾ.ಶಿವಪ್ಪ ಕುರಿ ಜಿಲ್ಲಾ ಅಧ್ಯಕ್ಷರು ಕ.ಸಾ.ಪ.ಗದಗ



ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ